ಕರ್ನಾಟಕ

karnataka

ETV Bharat / videos

23 ದಿನಗಳ ನಂತರ ಮನೆಗೆ ಮರಳಿದ ಬಿಗ್​ ಬಿ: ವಿಡಿಯೋ - ಕೊರೊನಾ

By

Published : Aug 2, 2020, 6:34 PM IST

ಮುಂಬೈ: ಬಿಗ್​ ಬಿ ಅಮಿತಾಭ್​ ಬಚ್ಚನ್​ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು,23 ದಿನಗಳ ಬಳಿಕ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ನಿವಾಸ ಜಲ್ಸಾಗೆ ಆ್ಯಂಬುಲೆನ್ಸ್ ಮೂಲಕ ಮರಳಿದ್ದಾರೆ.

ABOUT THE AUTHOR

...view details