ಕರ್ನಾಟಕ

karnataka

ETV Bharat / videos

ಮಾತಾ ವೈಷ್ಣೋದೇವಿಗೆ ಆರತಿ ಬೆಳಗಿ ಪೂಜಿಸಿದ ಅಮಿತ್​ ಶಾ: ವಿಡಿಯೋ - Amit Shah Puja to Mata Vaishno Devi

By

Published : Oct 4, 2022, 1:05 PM IST

ಜಮ್ಮು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡಿರುವ ಗೃಹ ಸಚಿವ ಅಮಿತ್​ ಶಾ ಅವರು ಇಂದು ಕತ್ರಾದಲ್ಲಿರುವ ಹಿಂದುಗಳ ಪವಿತ್ರ ಯಾತ್ರಾ ಸ್ಥಳವಾದ ವೈಷ್ಣೋದೇವಿಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿದರು. ಗೃಹ ಸಚಿವರು ಸಂಜಿಚಟ್ ಹೆಲಿಪ್ಯಾಡ್ ಮೂಲಕ ಕತ್ರಾ ದೇಗುಲವನ್ನು ತಲುಪಿದರು. ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇದ್ದರು.

ABOUT THE AUTHOR

...view details