ಕರ್ನಾಟಕ

karnataka

ETV Bharat / videos

ಒಂಟಿ ಬಾಳಿಗೆ ಜೊತೆಯಾಗಿದ್ದಾಳೆ ನಿವ್ವಿ: ಸಂತಸ ಹಂಚಿಕೊಂಡ ಚಂದನ್ ಶೆಟ್ಟಿ - ಮೈಸೂರು-ಹುಣಸೂರು ರಸ್ತೆ ಕಲ್ಯಾಣಮಂಟಪ

By

Published : Feb 26, 2020, 4:04 PM IST

ಮೈಸೂರು-ಹುಣಸೂರು ರಸ್ತೆಯಲ್ಲಿರುವ ಕಲ್ಯಾಣಮಂಟಪದಲ್ಲಿ ಸಪ್ತಪದಿ ತುಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ​ ಚಂದನ್ ಶೆಟ್ಟಿ, ಒಂಟಿಯಾಗಿದ್ದ ಬಾಳಿಗೆ ಜೊತೆಯಾಗಿದ್ದಾಳೆ. ಪ್ರೀತಿಸಿದ ನಮ್ಮನ್ನು ನಮಗಿಷ್ಟ ಬಂದಂತೆಯೇ ಮನೆಯವರು ಮದುವೆ ಮಾಡಿ ಜೊತೆಗೂಡಿಸಿದ್ದಾರೆ. ಇದು ನಮ್ಮ ಜೀವನದಲ್ಲೇ ಅವಿಸ್ಮರಣೀಯ ಕ್ಷಣ ಎಂದರು. ಇದೇ ವೇಳೆ ಮಾತನಾಡಿದ ನಿವೇದಿತ, ಹೆಣ್ಣಿಗೆ ಮದುವೆಯೇ ಬಾಳಿನ ಅತಿ ದೊಡ್ಡ ಸಂಭ್ರಮ. ಈ ಸಂಭ್ರಮ ನನಗೆ ಖುಷಿ ತಂದಿದೆ ಎಂದರು.

ABOUT THE AUTHOR

...view details