ಕರ್ನಾಟಕ

karnataka

ETV Bharat / videos

ದೇವರಿಗೆ ಕೈ ಮುಗಿದು 3 ಹಣದ ಹುಂಡಿ, 2 ಘಂಟೆ ಕದ್ದೊಯ್ದ ಕಳ್ಳ: ವಿಡಿಯೋ - donation boxes in Temple

By

Published : Aug 10, 2022, 5:40 PM IST

ಜಬಲ್​ಪುರ (ಮಧ್ಯಪ್ರದೇಶ): ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದ ಕಳ್ಳನೋರ್ವ ಮೊದಲು ದೇವರಿಗೆ ಕೈಮುಗಿದು ನಂತರ ಮೂರು ಹಣದ ಹುಂಡಿಗಳು, ಎರಡು ದೊಡ್ಡ ಘಂಟೆಗಳು ಹಾಗೂ ವಿವಿಧ ಪೂಜಾ ಸಾಮಗ್ರಿಗಳನ್ನು ಕದ್ದೊಯ್ದ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ. ಇಲ್ಲಿನ ಮಾತಾ ಮಹಾಲಕ್ಷ್ಮೀ ಮಂದಿರಕ್ಕೆ ನುಗ್ಗಿದ ಕಳ್ಳ ದೇವಿಗೆ ಕೈಮುಗಿದು ತಲೆಬಾಗಿ ನಮಸ್ಕರಿಸಿದ ನಂತರ ಕೈಗೆ ಸಿಕ್ಕಿರುವುದನ್ನು ದೋಚಿದ್ದಾನೆ. ಇದರ ದೃಶ್ಯಗಳು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗಿದೆ.

ABOUT THE AUTHOR

...view details