ಕರ್ನಾಟಕ

karnataka

ETV Bharat / videos

ಗುಡ್ಡದಮಲ್ಲಾಪುರದಲ್ಲೊಂದು ವಿಶಿಷ್ಟ ಪಟ್ಟಾಧಿಕಾರ... ಸ್ವಾಮೀಜಿಗಳಿಗಲ್ಲ, ವೃಷಭಗಳಿಗೆ! - ಗುಡ್ಡದಮಲ್ಲಾಪುರದಲ್ಲಿ ಪಟ್ಟಾಧಿಕಾರ

By

Published : Nov 5, 2019, 11:08 AM IST

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರದಲ್ಲೊಂದು ವಿಶಿಷ್ಟ ಪಟ್ಟಾಧಿಕಾರ ಕಾರ್ಯಕ್ರಮ ಜರುಗಿತು. ಇಲ್ಲಿನ ಹುಚ್ಚೇಶ್ವರ ಮಠದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕಾಶಿ ಶ್ರೀ ಮತ್ತು ಶ್ರೀಶೈಲ ಶ್ರೀಗಳು ಸಾಕ್ಷಿಯಾದ್ರು. ಆದರೆ ಈ ವಿಶೇಷ ಪಟ್ಟಾಧಿಕಾರ ನಡೆದಿದ್ದು ಯಾವುದೇ ಜಂಗಮರೂಪಿ ಸ್ವಾಮೀಜಿಗಲ್ಲ. ಬದಲಿಗೆ ವೃಷಭಗಳಿಗೆ ಅನ್ನೋದು ವಿಶೇಷ..

ABOUT THE AUTHOR

...view details