ಕರ್ನಾಟಕ

karnataka

ETV Bharat / videos

ಬೀಚ್​​ನಲ್ಲಿ ಪತ್ತೆಯಾಯ್ತು ಅಪರೂಪದ ಸಸ್ಯಹಾರಿ ಮೀನು.. ಬರೋಬ್ಬರಿ 3 ಟನ್​ ತೂಕ! - 3 ಟನ್ ಗಾತ್ರದ ಮೀನು ಪತ್ತೆ

By

Published : Jul 11, 2022, 7:14 PM IST

ಕಾಕಿನಾಡ(ಕೇರಳ): ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಅಥವಾ ದಡದಲ್ಲಿ ಅಪರೂಪದ ಮೀನುಗಳು ಕಾಣಸಿಗುವುದು ಸರ್ವೆ ಸಾಮಾನ್ಯ. ಆದರೆ, ಇದೀಗ ಪತ್ತೆಯಾಗಿರುವ ಮೀನು ಬರೋಬ್ಬರಿ 3 ಟನ್ ತೂಕ ಹೊಂದಿದೆ. ಕೇರಳದ ಕಾಕಿನಾಡಿನ ಗ್ರಾಮಾಂತರ ಸೂರ್ಯರಾವ್​ಪೇಟೆಯ ಎನ್​ಟಿಆರ್​ ಬೀಚ್​​ನಲ್ಲಿ ಈ ಅಪರೂಪದ ಬುಕ್ಕ ಸರ್ರಾ(bukka sarra fish) ಮೀನು ಪತ್ತೆಯಾಗಿದೆ. ಸುಮಾರು 25 ಅಡಿ ಉದ್ದ ಹಾಗೂ 3 ಟನ್ ತೂಕವಿರುವ ಈ ಮೀನು ಸಸ್ಯಹಾರಿಯಾಗಿದ್ದು, ಸಮುದ್ರದಲ್ಲಿನ ಪಾಚಿಯನ್ನು ಮಾತ್ರ ತಿನ್ನುತ್ತದೆ ಎನ್ನಲಾಗಿದೆ. ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬಲೆಗೆ ಬಿದ್ದು ಸಾವನ್ನಪ್ಪಿ, ಇದೀಗ ದಡಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.

ABOUT THE AUTHOR

...view details