ಲಾಕ್ಡೌನ್ ಉಲ್ಲಂಘಿಸಿ ಬೈಕ್ ಸವಾರ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ.. - ಬೈಕ್ ಸವಾರ
ಈಶಾನ್ಯ ರಾಜ್ಯ ಅಸ್ಸೋಂನಲ್ಲಿ ಕೂಡಾ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಈ ವೇಳೆ ನಿಯಮ ಉಲ್ಲಂಘಿಸಿ ಬೈಕ್ ಮೇಲೆ ತೆರಳಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಚೇಸ್ ಮಾಡಿದ್ದಾರೆ. ಸ್ವಲ್ಪ ದೂರದವರೆಗೆ ಸಂಚರಿಸಿದ ನಂತರ ಚಲಿಸುತ್ತಿದ್ದ ಬೈಕ್ ಬಿಟ್ಟು ಸವಾರ ಹೊಲ ಗದ್ದೆಗಳಲ್ಲಿ ಓಡಿದ್ದಾನೆ. ಇದನ್ನು ಕಂಡ ಅಲ್ಲಿನ ಜನತೆಯೂ ಕೂಡಾ ಓಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.