ಕರ್ನಾಟಕ

karnataka

ETV Bharat / videos

ಮೀಟರ್‌ ಬಡ್ಡಿ ದಂಧೆ ನಿಲ್ಲುವುದೆಂದು? ಕಲಬುರಗಿಯಲ್ಲಿ ಬಡ್ಡಿಕೋರರ ಹಾವಳಿಗೆ ಮತ್ತೊಂದು ಬಲಿ! - kalaburagi yiuth suicide latest news

By

Published : Oct 19, 2019, 1:40 PM IST

ಆ ವ್ಯಕ್ತಿಗೆ ಅದೇನ್ ಸಮಸ್ಯೆ ಇತ್ತೋ, ಏನೋ.. ಬಡ್ಡಿ ಎಷ್ಟಾದ್ರೂ ಸರಿ ದುಡ್ಡು ಬೇಕೆಂದು ಹಣ ಪಡೆದ. ಆದ್ರೆ, ಅವನು ತೆಗೆದುಕೊಂಡ ಹಣದ ಮೂರು ಪಟ್ಟು ಬಡ್ಡಿಯನ್ನು ಅವನಿಂದ ಕಟ್ಟಲಾಗಲಿಲ್ಲ. ಇತ್ತ ಮೀಟರ್​ ಬಡ್ಡಿ ದಂಧೆಕೋರರ ಹಾವಳಿ ಜಾಸ್ತಿಯಾಯ್ತು. ಕೊನೆಗೆ ಆತನಿಗೆ ದಿಕ್ಕು ತೋಚಲಿಲ್ಲ!

ABOUT THE AUTHOR

...view details