ಕರ್ನಾಟಕ

karnataka

ETV Bharat / videos

ಪ್ರೀತಿಯ ತಮ್ಮನಿಗೆ ಅಕ್ಕ ಬರೆದಳು 434 ಮೀಟರ್​ ಉದ್ದದ, 5 ಕೆಜಿ ತೂಕದ ಪತ್ರ - ವಿಡಿಯೋ - ಕೇರಳದ ಸಹೋದರಿಯ ಉದ್ದ ಪತ್ರ

By

Published : Jun 29, 2022, 7:34 PM IST

ಇಡುಕ್ಕಿ(ಕೇರಳ): ವಿಶ್ವ ಸಹೋದರರ ದಿನದಂದು ತನ್ನ ಕಿರಿಯ ಸಹೋದರನಿಗೆ ಶುಭಾಶಯ ಕೋರುವುದನ್ನು ಮರೆತ ಕೇರಳದ ಸಹೋದರಿ 5 ಕೆಜಿ ತೂಕದ 434 ಮೀಟರ್ ಉದ್ದದ ಪತ್ರವನ್ನು ಬರೆದು ತಮ್ಮನಿಗೆ ಕಳುಹಿಸಿದ್ದಾಳೆ. ಕೃಷ್ಣಪ್ರಿಯಾ ಎಂಬುವರು ಆ ದಿನ ವಿಶ್​ ಮಾಡಲು ಮರೆತಾಗ ಅವರ ತಮ್ಮ ಸಿಟ್ಟಾಗಿ ಕರೆ, ವಾಟ್ಸ್​ಆ್ಯಪ್​ ಅನ್ನು ಬ್ಲಾಕ್​ ಮಾಡಿದ್ದನಂತೆ. ಇದರಿಂದ ಅಕ್ಕ ತನ್ನ ಪ್ರೀತಿಯನ್ನು ತೋರ್ಪಡಿಸಲು 14 ಸುತ್ತಿನ 434 ಮೀಟರ್ ಉದ್ದದ ಮತ್ತು 5 ಕೆಜಿ ತೂಕದ ಪತ್ರದಲ್ಲಿ ತಮ್ಮನ ಮೇಲಿನ ಪ್ರೀತಿಯನ್ನು ವಿವರಿಸಿದ್ದಾರೆ. ಇದು ಅತ್ಯಂತ ಉದ್ದವಾದ ಪತ್ರ ಎನ್ನಲಾಗ್ತಿದ್ದು, ಗಿನ್ನಿಸ್ ದಾಖಲೆಗೆ ಸೇರುವ ಸಾಧ್ಯತೆ ಇದೆ.

ABOUT THE AUTHOR

...view details