ಸದನದಲ್ಲಿ ಸಿದ್ದರಾಮಯ್ಯ, ಈಶ್ವರಪ್ಪ ಮಧ್ಯ ಜಟಾಪಟಿ - ಬಜೆಟ್ ಅಧಿವೇಶನ 2022
160 ಯೋಜನೆಗಳನ್ನು ಶೇ.99ರಷ್ಟು ಮುಗಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಅದರ ಪಟ್ಟಿ ಕೊಟ್ರೆ ನಾವು ನೀವು ಹೇಳ್ದಂಗೆ ಕೇಳುತ್ತೇವೆ ಎಂದು ಈಶ್ವರಪ್ಪ ಸದನದಲ್ಲಿ ಕೇಳಿದರು.. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಈಶ್ವರಪ್ಪನವರೇ ವಿರೋಧ ಪಕ್ಷದ ನಾಯಕರಾಗಿದ್ದಾಗ ನಾನು ಸಿಎಂ ಆಗಿದ್ದಾಗ ಉತ್ತರ ಕೊಟ್ಟಿದ್ನಲ್ಲ ಏನ್ ಮಾಡಿದ್ರೀ ಎಂದು ಕೇಳಿದ್ರೂ.. ಹೀಗೇ ಇಬ್ಬರ ನಾಯಕ ಮಧ್ಯ ನಡೆದ ಜಟಾಪಟಿ ಸಂಭಾಷಣೆ ಇಲ್ಲಿದೆ ನೋಡಿ..
Last Updated : Feb 3, 2023, 8:18 PM IST