ಕರ್ನಾಟಕ

karnataka

ETV Bharat / videos

ತುಮಕೂರು ಸೋಮೇಶ್ವರ ದೇಗುಲದಲ್ಲಿ ಸೂರ್ಯರಶ್ಮಿ ಅಭಿಷೇಕ: ಶಿವರಾತ್ರಿ ಮರುದಿನದ ಕೌತುಕ ಕಣ್ತುಂಬಿಕೊಂಡ ಭಕ್ತರು - ಕೋರ ಹೋಬಳಿ ಹಿರೇತೊಟ್ಲುಕೆರೆಯ ಸೋಮೇಶ್ವರ ದೇವಾಲಯ

By

Published : Mar 2, 2022, 12:29 PM IST

Updated : Feb 3, 2023, 8:18 PM IST

ತುಮಕೂರು: ತಾಲೂಕಿನ ಕೋರ ಹೋಬಳಿ ಹಿರೇತೊಟ್ಲುಕೆರೆಯ ಸೋಮೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯು ಸ್ಪರ್ಶಿಸುವ ಪ್ರಕೃತಿಯ ಐತಿಹಾಸಿಕ ಕೌತುಕ ನಡೆಯಿತು. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದಂದು ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸುವಂತೆಯೇ, ಇಲ್ಲಿ ಶಿವರಾತ್ರಿಯ ಮರುದಿನ‌ ರಶ್ಮಿಯ ಅಭಿಷೇಕ ನಡೆಯುತ್ತದೆ. ನೊಳಂಬ ಅರಸರು ಈ ದೇವಾಲಯ ನಿರ್ಮಿಸಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದ್ದು, 500 ವರ್ಷಗಳಾಗಿವೆ. ಐತಿಹಾಸಿಕ ಸೋಮೇಶ್ವರ ಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸುವ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡರು.
Last Updated : Feb 3, 2023, 8:18 PM IST

ABOUT THE AUTHOR

...view details