ಕರ್ನಾಟಕ

karnataka

ETV Bharat / videos

ಜಮಾಅತ್​​ಗೆ ಹೋಗಿದ್ದವರು ಸ್ವಯಂಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳಿ: ಜಮೀರ್ ಅಹಮ್ಮದ್ - ದಯವಿಟ್ಟು ವೈದ್ಯಕೀಯ ತಪಾಸಣೆ‌ ಮಾಡಿಸಿಕೊಳ್ಳಿ

By

Published : Apr 3, 2020, 2:55 PM IST

ಬೆಂಗಳೂರು: ದೆಹಲಿ ನಿಜಾಮುದ್ದೀನ್ ಮರ್ಕಜ್ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದವರು ಸ್ವಯಂ ಪ್ರೇರೇಪಿತರಾಗಿ ಮುಂದೆ ಬಂದು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶ ಹೊರಡಿಸಿರುವ ಅವರು, ದೆಹಲಿ ಮರ್ಕಜ್ ಜಮಾತ್ ಗೆ ಹೋದವರು ದಯವಿಟ್ಟು ಮುಂದೆ ಬಂದು ತಪಾಸಣೆ ಮಾಡಬೇಕು. ಇದರಿಂದ ನಿಮಗೂ ಒಳ್ಳೆಯದೂ, ನಮಗೂ ಒಳ್ಳೆಯದು, ನಮ್ಮ ರಾಜ್ಯಕಕ್ಕೂ ಒಳ್ಳೆಯದು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details