ಕರ್ನಾಟಕ

karnataka

ETV Bharat / videos

ಬಳ್ಳಾರಿಯಲ್ಲಿ ‘ಯುವರತ್ನ’ನ ಭರ್ಜರಿ ಪ್ರಚಾರ.. ಮುಂದಿನ ದಿನಗಳಲ್ಲಿ ಮೆಗಾ ರಸಮಂಜರಿ ಕಾರ್ಯಕ್ರಮ ಆಯೋಜಿಸೋಣ ಎಂದ ಅಪ್ಪು - Yuvaratna Cinema Trailer

By

Published : Mar 22, 2021, 5:08 PM IST

Updated : Mar 22, 2021, 5:58 PM IST

ಬಳ್ಳಾರಿ ನಗರದ ಎಂ ಜಿ ಪೆಟ್ರೋಲ್ ಬಂಕ್ ಬಳಿಯ ಬಯಲು ಪ್ರದೇಶದಲ್ಲಿ ಇಂದು ಆಯೋಜಿಸಿದ್ದ ಯುವರತ್ನ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾತನಾಡಿ, ನೀವೆಲ್ಲರೂ ಅಪ್ಪಾಜಿಯವರು ನಟಿಸಿರೋ ಸಿನಿಮಾ ಹಾಡುಗಳನ್ನ ಹಾಡುವಂತೆ ಕೇಳುತ್ತಿದ್ದೀರಾ. ಅದಕ್ಕೆ ನಾನು ಅಭಾರಿಯಾಗಿರುವೆ. ಮುಂಬರುವ ದಿನಗಳಲ್ಲಿ ಇಡೀ ಚಿತ್ರರಂಗದ ಸ್ಟಾರ್ ನಟರನ್ನ ಒಳಗೊಂಡಂತೆ ಮೆಗಾ ರಸಮಂಜರಿ ಕಾರ್ಯಕ್ರಮ ಆಯೋಜಿಸೋಣ ಎಂದರು.
Last Updated : Mar 22, 2021, 5:58 PM IST

ABOUT THE AUTHOR

...view details