ಮುದ್ರಣ ಕಾಶಿಯಲ್ಲಿ ಯುವಜನ ಮೇಳ... ಜಾನಪದ ನೃತ್ಯಕ್ಕೆ ಜನರು ಫುಲ್ ಫಿದಾ! - ಗದಗದಲ್ಲಿ ಯುವಜನ ಮೇಳ ಆರಂಭ
ಯುವ ಮೇಳದಲ್ಲಿ ಜಾನಪದ ಲೋಕವೇ ಸೃಷ್ಟಿಯಾಗಿತ್ತು. ಹಳ್ಳಿ ಸೊಗಡು ಅನಾವರಣಗೊಂಡಿತ್ತು. ಜಾನಪದ ಹಾಡು, ಕೋಲಾಟ, ಡೊಳ್ಳು ಕುಣಿತ ಹೀಗೆ ಹಲವಾರು ಜಾನಪದ ನೃತ್ಯಗಳು ಜನರ ಹುಬ್ಬೆರಿಸುವಂತಿತ್ತು. ನೆರೆದ ಜನರಿಗೆಲ್ಲ ನಾವೆಲ್ಲ ಗ್ರಾಮೀಣ ಲೋಕದಲ್ಲಿದ್ದೇವಾ ಎಂಬ ಭಾವನೆ ಸಹ ಸೃಷ್ಟಿಯಾಗಿತ್ತು. ಆ ಜಾನಪದ ಲೋಕದ ಒಂದು ಝಲಕ್ ಸಹ ಇಲ್ಲಿದೆ.