ಬೆಂಗಳೂರಿನ ನಡುರಸ್ತೆಯಲ್ಲೇ ಯುವತಿಗೆ ಕಪಾಳ ಮೋಕ್ಷ ಕೊಟ್ಟ ಲವರ್: ವಿಡಿಯೋ ವೈರಲ್ - Young woman slapped in Mahalakshmi layout Bengaluru
ಪ್ರಿಯತಮೆ ಮೇಲೆ ಪ್ರಿಯಕರ ನಡು ರಸ್ತೆಯಲ್ಲಿ ಹಲ್ಲೆ ನಡೆಸಿದಕ್ಕಾಗಿ ಸ್ಥಳಿಯ ಯುವಕನೋರ್ವ ಆತನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.