ಕೆಸರಿನಲ್ಲಿ ಮಿಂದೆದ್ದ ಯುವಜನತೆ: ಉಡುಪಿಯಲ್ಲಿ ಕೆಸರಿನಾಟದ ಜನಪದ ಸಂಭ್ರಮ - 1 UDP PKG 8-7-19 VCM.mp4 close
ಮಳೆಗಾಲ ಆರಂಭವಾದ್ರೆ ಕರಾವಳಿಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಹೀಗಾಗಿ ಕೃಷಿ, ಗದ್ದೆ, ಕೆಸರು ಮಣ್ಣಿನಲ್ಲಿ ಬೆರೆಯುವ ಸೊಬಗನ್ನು ಯುವಜನತಗೆ ಪರಿಚಯಿಸುವುದಕ್ಕಾಗಿಯೇ ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಾರಂಪರಿಕ ಕೆಸರುಗದ್ದೆ ಜನಪದ ಕ್ರೀಡೆಯನ್ನು ಉಳಿಸುವ ಉದ್ದೇಶದಿಂದ ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕ-ಯುವತಿಯರು ಮಿಂದೆದ್ದು ಸಂಭ್ರಮಿಸಿದರು.