ಹುಡುಗಿಯ ವಿಚಾರಕ್ಕೆ ನಡುಬೀದಿಯಲ್ಲೇ ಬಿತ್ತು ಯುವಕನ ಹೆಣ! - Young man Murder in Channaraypattana Hasan
ಹಾಸನ: ದೀಪಾವಳಿ ಎಲ್ಲರಿಗೂ ಕೂಡಾ ದೀಪಗಳ ಸಂಭ್ರಮ. ಎಲ್ಲರ ಬಾಳನ್ನೂ ಬೆಳಗುವ ಆಶಯವಿರುವ ಹಬ್ಬ. ಆದ್ರೆ ಹಾಸನದ ಚೆನ್ನರಾಯಪಟ್ಟಣದಲ್ಲಿ ಬೆಳಕು ಹರಿಯಬೇಕಿದ್ದ ಜಾಗದಲ್ಲಿ ರಕ್ತದೋಕುಳಿ ಹರಿದಿತ್ತು. ಒಬ್ಬನ ಪ್ರಾಣ ಪಕ್ಷಿ ನಡುಬೀದಿಯಲ್ಲಿ ಹಾರಿಹೋಯ್ತು. ಪಟಾಕಿಗಳ ಬದಲಿಗೆ ಲಾಂಗು-ಮಚ್ಚುಗಳು ಸದ್ದು ಮಾಡಿದ್ವು.
Last Updated : Oct 31, 2019, 11:36 PM IST