ಕರ್ನಾಟಕ

karnataka

ETV Bharat / videos

ಅಪ್ಪ-ಅಮ್ಮನ ಮಾತು ಕೇಳದೆ ಮನೆ ಬಿಟ್ಟು ಹೋದ ಯುವತಿ... ಕೊನೆಗೆ ಸಿಕ್ಕಿದ್ದು ಶವವಾಗಿ! - hassan girl murder news

By

Published : Oct 21, 2019, 11:10 AM IST

ಹಾಸನ ನಗರದ ಬಿಗ್ ಬಜಾರ್‌ಗೆ ಹೊಂದಿಕೊಂಡತಿರುವ ಖಾಸಗಿ ಹೋಟೆಲ್ ಬಳಿ ಅನುಮಾನಾಸ್ಪದವಾಗಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ?, ಆತ್ಮಹತ್ಯೆಯೋ ಎಂಬ ಹಲವು ಅನುಮಾನ ಮೂಡಿವೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

ABOUT THE AUTHOR

...view details