ಕರ್ನಾಟಕ

karnataka

ETV Bharat / videos

ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್​ ಪ್ರೇಮಿ...ಮನನೊಂದು ಬಾಲಕಿ ಸಾವಿಗೆ ಶರಣು - undefined

By

Published : Jun 15, 2019, 3:15 PM IST

ನೆಲಮಂಗಲ: ಇಷ್ಟ ಇಲ್ಲ ಎಂದರು ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ... ಆ ಪಾಗಲ್​ ಪ್ರೇಮಿಯ ಕಾಟಕ್ಕೆ ಬೇಸತ್ತು ಬಾಲಕಿ ಪ್ರಾಣವನ್ನೇ ಕಳಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿ ಕಾಲೋನಿಯಲ್ಲಿ ನಡೆದಿದೆ.

For All Latest Updates

TAGGED:

ABOUT THE AUTHOR

...view details