ವಿವಾಹಿತೆಯನ್ನು ಅಲ್ಲೆಲ್ಲಿಗೋ, ಅದ್ಯಾವುದಕ್ಕೋ ಕರೆದೊಯ್ದಿದ್ದ ಯುವಕನಿಗೆ ಬಿಟ್ಟಿ ಒದೆ.. ವಿಡಿಯೋ - young boy brutally beaten up by a gang
ಕಾರವಾರ: ಧಾರವಾಡದಿಂದ ಕಾರವಾರಕ್ಕೆ ವಿವಾಹಿತ ಮಹಿಳೆಯನ್ನು ಕರೆದುಕೊಂಡು ಬಂದಿದ್ದ ಯುವಕನಿಗೆ ಮಹಿಳೆಯ ಕುಟುಂಬಸ್ಥರು ಹಿಗ್ಗಾಮುಗ್ಗ ತಳಿಸಿರುವ ಘಟನೆ ಕಾರವಾರ ನಗರದಲ್ಲಿ ನಡೆದಿದೆ. ಧಾರವಾಡ ಮೂಲದ ಮುತ್ತು ಎನ್ನುವ ಯುವಕ ವಿವಾಹಿತೆಯನ್ನು ಇಲ್ಲಿಗೆ ಕರೆತಂದಿದ್ದ. ಆದರೆ, ಈ ಬಗ್ಗೆ ತಿಳಿದ ಮಹಿಳೆಯ ಮನೆಯವರು ಕಾರಿನಲ್ಲಿ ಬಂದು ಹುಡುಕಾಟ ನಡೆಸಿದ್ದರು. ಜಿಲ್ಲಾಧಿಕಾರಿ ಕಚೇರಿ ಬಳಿ ನಿಂತಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಹಿಳೆ ಪತಿ ಹಾಗೂ ಕುಟುಂಬಸ್ಥರು ಕಾರಿನಿಂದ ಇಳಿಯುತ್ತಿದ್ದಂತೆ ಯುವಕ ಹಾಗೂ ಮಹಿಳೆಗೆ ಹಿಗ್ಗಾಮುಗ್ಗಾ ತಳಿಸಿದ್ದಾರೆ. ಬಳಿಕ ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡು ತೆರಳಿದ್ದಾರೆ.