ಕರ್ನಾಟಕ

karnataka

ETV Bharat / videos

ಸಿಬಿಐ ವಿಚಾರಣೆಯಿಂದ ನ್ಯಾಯ ಸಿಗೋ ಭರವಸೆ ಇದೆ: ಯೋಗೇಶ್​ಗೌಡ ಕುಟುಂಬಸ್ಥರ ಮಾತು - Yogishagowda dead news

By

Published : Nov 5, 2020, 1:05 PM IST

ಹೆಬ್ಬಳ್ಳಿ‌ ಜಿಪಂ ಸದಸ್ಯ ಯೋಗೇಶ್​ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಾಜಿ‌ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಸಹೋದರ ವಿಜಯ ಕುಲಕರ್ಣಿ ಅವರನ್ನು ವಶಕ್ಕೆ ಪಡೆದುಕೊಂಡು ಉಪನಗರ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಮೃತ ಯೋಗೇಶ್​ಗೌಡ ಕುಟುಂಬಸ್ಥರೊಂದಿಗೆ ನಡೆಸಿದ ಚಿಟ್ ಚಾಟ್ ಇಲ್ಲಿದೆ.

ABOUT THE AUTHOR

...view details