ಕರ್ನಾಟಕ

karnataka

ETV Bharat / videos

ಯಡಿಯೂರಪ್ಪ ಒಂಟಿ ಅಲ್ಲ, ಅವರೊಟ್ಟಿಗೆ ನಾವೆಲ್ಲರೂ ಇದ್ದೇವೆ: ಎಂ.ಪಿ. ರೇಣುಕಾಚಾರ್ಯ - Chief Minister's political secretary M. P. Renukacharya

By

Published : Mar 6, 2020, 5:28 PM IST

ದಾವಣಗೆರೆ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡಿಸಿದ ಮೇಲೆ ಒಂಟಿಯಾಗಿಲ್ಲ. ಅವ್ರ ಜೊತೆಗೆ ಪಕ್ಷ, ಲೋಕಸಭಾ ಸದಸ್ಯರು, ಶಾಸಕರು ಇದ್ದೇವೆ. ಒಂಟಿ, ಒಬ್ಬಂಟಿ, ಏಕಾಂಗಿ ಅನ್ನೋದು ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ.‌ ರೇಣುಕಾಚಾರ್ಯ ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details