ಸಮಸ್ಯೆಗಳ ಆಗರವಾದ ಯಶವಂತಪುರ ವಾರ್ಡ್: ಸ್ಥಳದಿಂದ ಪ್ರತ್ಯಕ್ಷ ವರದಿ - ಯಶವಂತಪುರ ವಾರ್ಡ್ ಸಮಸ್ಯೆ
ಅತಿಹೆಚ್ಚು ಜನ ವಾಸಮಾಡುತ್ತಿರುವ ಆರ್ಆರ್ ನಗರ ವಲಯದ ಯಶವಂತಪುರ ವಾರ್ಡ್ ಸಮಸ್ಯೆಗಳ ಆಗರವಾಗಿದೆ. ಸ್ಥಳೀಯ ಬಡ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಬಂದರೂ ಖಾಸಗಿ ಆಸ್ಪತ್ರೆ ಅಥವಾ ದೂರದ ಬಿಬಿಎಂಪಿ ಆಸ್ಪತ್ರೆಗೆ ಅಲೆದಾಡಬೇಕಿದೆ. ಜನಪ್ರತಿನಿಧಿಗಳು ಕೊಟ್ಟ ಭರವಸೆ ಈಡೇರಿಸುತ್ತಿಲ್ಲ ಎಂದು ಸ್ಥಳೀಯ ಜನ ಆರೋಪಿಸಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.