ಕರ್ನಾಟಕ

karnataka

ETV Bharat / videos

ಹೆಬ್ಬಾರ ಹುರುಪು.. ಭೀಮಣ್ಣ ಬಲ.. ಪಕ್ಷ ಚಿಗುರಿಸಿದ ಚೈತ್ರಾ.. ಯಲ್ಲಾಪುರದೊಳಗೆ ಯಶಸ್ವಿ ಯಾರು.? - yallapur Vidhan Sabha constituency by election

By

Published : Dec 5, 2019, 2:53 AM IST

ಉತ್ತರಕನ್ನಡ ಜಿಲ್ಲೆ ಯಲ್ಲಾಪುರ-ಮುಂಡಗೋಡ ಕ್ಷೇತ್ರವೂ ಸಾಕಷ್ಟು ಗಮನ ಸೆಳೆದಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಸೇರಿ ಒಟ್ಟು 9 ಅಭ್ಯರ್ಥಿಗಳು ಕಣಕ್ಕಿಳಿದಿದಾರೆ. ಎಲ್ಲರ ಭವಿಷ್ಯ ಮತದಾರರು ದಿನಬೆಳಗಾದರೇ ಮತಪೆಟ್ಟಿಗೆಯಲ್ಲಿ ಬರೆಯಲು ಸಿದ್ದರಾಗಿದಾರೆ.

For All Latest Updates

TAGGED:

ABOUT THE AUTHOR

...view details