ಯಲ್ಲಮ್ಮದೇವಿ ಉಧೋ, ಉಧೋ... ಯಲ್ಲಮ್ಮವಾಡಿಯಲ್ಲಿ ಅದ್ಧೂರಿ ಜಾತ್ರೆ - ಲಕ್ಷಾಂತರ ಭಕ್ತರ ಸಮೂಹ
ಅಥಣಿ ತಾಲೂಕಿನ ಯಲ್ಲಮ್ಮವಾಡಿಯ ಸುಕ್ಷೇತ್ರ ಪ್ರಸಿದ್ಧ ಭಂಡಾರ ಒಡತಿ ಯಲ್ಲಮ್ಮದೇವಿಯ ಜಾತ್ರೆ ಲಕ್ಷಾಂತರ ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು. ರಾಜ್ಯದ ವಿವಿಧ ಮೂಲಗಳಿಂದ ಅಲ್ಲದೆ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದೇಶದ ವಿವಿಧೆಡೆಯಿಂದ ಬಂದಿದ್ದ ಭಕ್ತ ಸಮೂಹ ಜಾತ್ರೆಯಲ್ಲಿ ದೇವಿ ದರ್ಶನ ಪಡೆದು ಭಕ್ತಿ ಭಾವದಲ್ಲಿ ಮಿಂದೆದ್ದರು.
Last Updated : Dec 24, 2019, 1:15 PM IST