ಕನ್ನಡದ ನೆಲಕ್ಕೆ ಯಕ್ಷಗಾನದ ಕೊಡುಗೆ: ಈ ಅದ್ಬುತ ಕಲೆಯ ವಿಶೇಷತೆ ಏನು ಗೊತ್ತಾ? - Yakshagana art contribution
ಇಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆ ಮಾತನಾಡುವಂತಿಲ್ಲ, ಅಪ್ಪಿ ತಪ್ಪಿ ಒಂದು ಇಂಗ್ಲೀಷ್ ಶಬ್ದ ಬಳಸಿದ್ರೂ ಆತನನ್ನು ಅಪರಾಧಿಯಂತೆ ನೋಡಲಾಗುತ್ತೆ. ಒಂದಲ್ಲ ಎರಡಲ್ಲ ಬರೋಬ್ಬರಿ ಎಂಟು ಗಂಟೆಗಳ ಕಾಲ ನೂರಾರು ಕಲಾವಿದರು ಓತಪ್ರೋತವಾಗಿ ಕನ್ನಡ ಮಾತಾಡ್ತಾರೆ. ಕಲಾಕ್ಷೇತ್ರದಲ್ಲಿ ಇವರದ್ದು ವಿಶ್ವದಾಖಲೆ, ಅಂದಹಾಗೆ ಈ ಅದ್ಬುತ ಕಲೆ ಯಾವುದು ಗೊತ್ತಾ? ಈ ಸ್ಟೋರಿ ನೋಡಿ.