ಕರ್ನಾಟಕ

karnataka

ETV Bharat / videos

ಶಾಲೆ ಬಿಟ್ಟ ಮಕ್ಕಳಿಗೆ ದಾರಿ ದೀಪವಾದ ಈ ಮೇಷ್ಟ್ರು! - ಯಾದಗಿರಿ ಮಾದರಿ ಶಿಕ್ಷಕ

By

Published : Nov 6, 2019, 11:08 AM IST

Updated : Nov 6, 2019, 2:50 PM IST

ಗುರು ದೇವೋಭವ ಅಂತ ಶಿಕ್ಷಕರಿಗೆ ಅಪಾರ ಗೌರವ ನೀಡಿಲಾಗುತ್ತದೆ. ಇಲ್ಲೊಬ್ಬ ಮೇಷ್ಟ್ರು ಶಾಲೆ ಬಿಟ್ಟ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಇವರ ಈ ಕಾರ್ಯ ನೋಡಿದ್ರೆ ನಾಗರಹಾವು ಸಿನಿಮಾದ ಚಾಮಯ್ಯ ಮೇಷ್ಟ್ರು ನೆನಪಾಗದೇ ಇರದು. ಯಾಕೆ ಅಂತೀರಾ?ಈ ಸ್ಟೋರಿ ನೋಡಿ...
Last Updated : Nov 6, 2019, 2:50 PM IST

ABOUT THE AUTHOR

...view details