ದಾವಣಗೆರೆಯಲ್ಲಿ ಕೊರೊನಾ ಮುಕ್ತಿಗೆ ಚೌಡೇಶ್ವರಿ ಮೊರೆ ಹೋದ ಜನ - ದಾವಣಗೆರೆಯಲ್ಲಿ ಕೊರೊನೊ ಮುಕ್ತಿಗೆ ಚೌಡೇಶ್ವರಿ ಮೊರೆ ಹೋದ ಜನ
ದಾವಣಗೆರೆ: ಮಹಾಮಾರಿ ಕೊರೊನಾ ವೈರಸ್ ಸೋಂಕು ಬಾರದಿರಲಿ ಹಾಗೂ ಹಕ್ಕಿಜ್ವರ ಕಾಡದಿರಲಿ ಎಂದು ಪ್ರಾರ್ಥಿಸಿ ನಗರದ ಚೌಡೇಶ್ವರಿ ದೇಗುಲದಲ್ಲಿ ಆಭಿಷೇಕ ಹಾಗೂ ವಿಶೇಷ ಪೂಜೆ ನಡೆಸಲಾಯಿತು.