ಕರ್ನಾಟಕ

karnataka

ETV Bharat / videos

ದಿಕ್ಕು ತಪ್ಪಿದ ಯೋಜನೆ..ಉಳ್ಳವರ ಪಾಲಾದ ಚಳಗೇರಿ 'ನವಗ್ರಾಮ'! - ರಾಣೆಬೆನ್ನೂರು ಲೆಟೆಸ್ಟ್ ನ್ಯೂಸ್

By

Published : Feb 11, 2020, 12:45 PM IST

ಸರ್ಕಾರ ಬಡವರ ಪರ ವಿವಿಧ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡುತ್ತದೆ. ಆದರೆ, ಆ ಮನೆಗಳು ಅರ್ಹರಿಗೆ ಲಭಿಸುವುದಿಲ್ಲ. ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚಳಗೇರಿ ‘ನವಗ್ರಾಮ’ದ ಪರಿಸ್ಥಿತಿ ಇದಕ್ಕೊಂದು ತಾಜಾ ಉದಾಹರಣೆ.

ABOUT THE AUTHOR

...view details