ರೈತರ ಬದುಕಿಗೆ ಕೊಳ್ಳಿ ಇಟ್ಟ ಕೀಟ... ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು! - latest kolar news
ಅದು ಹೇಳಿ ಕೇಳಿ ಬಯಲುಸೀಮೆ ಪ್ರದೇಶ, ಅಲ್ಲಿ ಹೆಚ್ಚಿನ ರೈತರು ವರ್ಷಕ್ಕೊಮ್ಮೆ ಟೊಮೇಟೊ ಬೆಳೆದು ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆ. ಹೀಗಿರುವಾಗ ಆ ಬೆಳೆಯ ಮೇಲೆ ಕೀಟವೊಂದು ವಿಲನ್ ರೀತಿ ದಾಳಿ ಮಾಡ್ತಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ.
Last Updated : Oct 16, 2019, 2:27 AM IST