ಕಾಮಗಾರಿ ಪೂರ್ಣಗೊಳ್ಳದ ಯೋಜನೆಗಳಿಗೆ ಉದ್ಘಾಟನಾ ಭಾಗ್ಯ: ಹುಬ್ಬಳ್ಳಿ-ಧಾರವಾಡ ಮಂದಿ ಏನಂತಾರೆ? - ಕಾಮಗಾರಿಗಳು ಪೂರ್ಣಗೊಳ್ಳದ ಯೋಜನೆಗಳಿಗೆ ಸಿಕ್ತಿದೆ ಉದ್ಘಾಟನಾ ಭಾಗ್ಯ
ಹುಬ್ಬಳಿ- ಧಾರವಾಡದ ಅಂದ ಹೆಚ್ಚಿಸೋಕೆ ಬಂದ ಯೋಜನೆ ಬಿಆರ್ಟಿಎಸ್. ಬಹುನಿರೀಕ್ಷಿತ ಯೋಜನೆಯ ಕಾಮಗಾರಿ ಇನ್ನೂ ಮುಗಿದಿಲ್ಲ. ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿರುವಾಗಲೇ ಅದರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಅರೇ ಏನಿದು ಅಂತೀರಾ..? ಇಲ್ಲಿದೆ ಡೀಟೇಲ್ಸ್..