ಕರ್ನಾಟಕ

karnataka

ETV Bharat / videos

ಶೌಚಾಲಯ ನಿರ್ಮಿಸಲು ಭೂಮಿ ಒದಗಿಸಿ... ಶಾಸಕರ ಬಳಿ ಮಹಿಳೆಯರ ಮನವಿ - ಗ್ರಾಮದಲ್ಲಿ ಶೌಚಾಲಯ ನಿರ್ಮಾಣ

By

Published : Mar 14, 2020, 6:44 PM IST

ಗ್ರಾಮದಲ್ಲಿ ಶೌಚಾಲಯ ನಿರ್ಮಿಸಲು ಭೂಮಿ ಒದಗಿಸಿಕೊಡುವಂತೆ ಕೊಪ್ಪಳ ತಾಲೂಕಿನ ಹಳೆಬಂಡಿಹರ್ಲಾಪುರ ಗ್ರಾಮದ ಮಹಿಳೆಯರು ಮನವಿ ಮಾಡಿದ್ರು. ತಾಲೂಕಿನ ಮುನಿರಾಬಾದ್​ಗೆ ಆಗಮಿಸಿದ್ದ ಮಹಿಳೆಯರು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿರುವ ಜತೆಗೆ ಶೌಚಾಲಯ ನಿರ್ಮಾಣಕ್ಕೆ ಭೂಮಿ ಒದಗಿಸಿಕೊಡುವಂತೆ ಒತ್ತಾಯಿಸಿದರು.

ABOUT THE AUTHOR

...view details