ಚಿಕ್ಕೋಡಿಯಲ್ಲಿ ವನಿತೆಯರ ಪ್ರೋ ಕಬಡ್ಡಿ ಪಂದ್ಯಾವಳಿ - ವನಿತೆಯರ ಪ್ರೋ ಕಬಡ್ಡಿ ಲೀಗ್
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಅಂತರಾಜ್ಯ ಹೆಣ್ಣು ಮಕ್ಕಳ ಪ್ರೋ ಕಬಡ್ಡಿ ಟೂರ್ನಿಯನ್ನ ಹಮ್ಮಿಕೊಳ್ಳಲಾಗಿತ್ತು. ಟೂರ್ನಿಯಲ್ಲಿ ವಿವಿಧ ತಂಡಗಳು ಭಾಗವಹಿಸಿದ್ದು, ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡ ಕಬಡ್ಡಿ ಪಂದ್ಯಾವಳಿಯನ್ನ ನೋಡಲು ಸಾಕಷ್ಟು ಜನ ಆಗಮಿಸಿದ್ದರು.