ಕಸದಲ್ಲೇ ರಸ ತೆಗೆದ ಸಾಧಕಿ... ಇವರ ಕರಕುಶಲಕ್ಕೆ ದೇಶ, ವಿದೇಶಗಳಲ್ಲೂ ಬೇಡಿಕೆ! - Womens Day2020
ಗಂಗಾವತಿ: ಮೂಲತಃ ಅವರು ಇಲ್ಲಿಯವರಲ್ಲ, ಊರು, ಕೇರಿ, ಭಾಷೆ ಏನೂ ಗೊತ್ತಿಲ್ಲ. ಆದರೆ ನಿಸರ್ಗ ನಿರ್ಮಿತ ರಮಣೀಯವಾದ ಆನೆಗೊಂದಿಯಂತಹ ರಮ್ಯ ಪರಿಸರಕ್ಕೆ ಮನಸೋತ ಅವರು, ಅದೇಕೊ ಗಟ್ಟಿ ಮನಸ್ಸು ಮಾಡಿ ಇಲ್ಲಿಯೇ ತಳವೂರಿದರು. ಈಗ ಅವರು ನೂರಾರು ಮಹಿಳೆಯರಿಗೆ ಕೆಲಸ ನೀಡುವ ಮೂಲಕ ಅನ್ನದಾತೆಯಾಗಿದ್ದಾರೆ.