ಮಹಿಳಾ ದಿನದ ಸ್ಪೆಷಲ್: ಗಟ್ಟಿಗಿತ್ತಿ ಭೀಮವ್ವ - Bheemavva putting punctures to Vehicles
ಮಹಿಳೆ ಎಲ್ಲ ಕ್ಷೇತ್ರದಲ್ಲೂ ಕಾಲಿಟ್ಟಿದ್ದಾಳೆ ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂಬಂತೆ ಎಲ್ಲ ಕೆಲಸಗಳನ್ನು ಮಾಡುತ್ತಾ ಸಾಧನೆ ಮಾಡುತ್ತಿದ್ದಾರೆ. ಮೃದು ಹೃದಯಿಯಾದ ಮಹಿಳೆಯರು ಅತ್ಯಂತ ಕಠಿಣವಾದ ಕೆಲಸಗಳನ್ನು ಮಾಡಿ ಹೌದೌದು ಎನಿಸಿಕೊಳ್ಳುವ ಗಟ್ಟಿಗಿತ್ತಿಯರೂ ಇದ್ದಾರೆ. ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಅಂತಹ ಗಟ್ಟಿಗಿತ್ತಿ ಮಹಿಳೆಯೊಬ್ಬಳ ಕುರಿತ ಸ್ಪೆಷಲ್ ಸ್ಟೋರಿ ಇಲ್ಲಿದೆ ನೋಡಿ