ಕರ್ನಾಟಕ

karnataka

ETV Bharat / videos

ಹೊರಟ್ಟಿ ಎದುರು ಬಿಕ್ಕಿ ಬಿಕ್ಕಿ ಅತ್ತ ಮನೆ ಕಳೆದುಕೊಂಡ ಮಹಿಳೆ! - water flood

By

Published : Aug 11, 2019, 8:38 PM IST

ಧಾರವಾಡ: ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಎದುರು ಅಳ್ನಾವರದ ಮಹಿಳೆಯೋರ್ವಳು ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಜಲ ಪ್ರವಾಹ ಸಂಭವಿಸಿದ ಪರಿಣಾಮ ಇಂದು ಬಸವರಾಜ್ ಹೊರಟ್ಟಿ ಅಳ್ನಾವರಕ್ಕೆ ಭೇಟಿ‌ ನೀಡಿದ ಸಂದರ್ಭದಲ್ಲಿ ಮನೆ ಕಳೆದುಕೊಂಡ ಮಹಿಳೆ ಕಣ್ಣೀರಧಾರೆ ಹರಿಸಿದ್ದು, ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details