ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ; ಕೋವಿಡ್ ಕಾಲದ ನೆನಪು ಬಿಚ್ಚಿಟ್ಟ ಶುಶ್ರೂಷಕಿಯರು - ಈಟಿವಿ ಭಾರತ ಕೋವಿಡ್ ವಾರಿಯರ್ಸ್ ಸಂದರ್ಶನ
ಶಿವಮೊಗ್ಗ : ನಾಳೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಾಮಾರಿ ಕೋವಿಡ್ ವಿರುದ್ಧ ಹೋರಾಟದಲ್ಲಿ ವಾರಿಯರ್ಸ್‌ಗಳಾಗಿ ಗಣನೀಯ ಸೇವೆ ಸಲ್ಲಿಸಿದ ಶುಶ್ರೂಷಕಿಯರು ಈಟಿವಿ ಭಾರತದ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಾವು ಅನುಭವಿಸಿದ ಸಂಕಷ್ಟಗಳು, ಕೊರೊನಾ ಸೋಂಕಿತರಿಗೆ ಕುಟುಂಬದವರಂತೆ ಸೇವೆ ಸಲ್ಲಿಸಿದ ಅಂದಿನ ದಿನಗಳನ್ನು ಮೆಲುಕು ಹಾಕಿದ್ದು ಹೀಗೆ...
Last Updated : Mar 7, 2021, 10:46 PM IST