ಆರೋಗ್ಯ ಸಚಿವರೇ ಇತ್ತ ಗಮನಿಸಿ! ಆಮ್ಲಜನಕ ಸಿಲಿಂಡರ್ ಖಾಲಿಯಾದ್ರೂ ವೈದ್ಯರ ನಿರ್ಲಕ್ಷ್ಯ; ಮಹಿಳೆ ಸಾವು! - ಶ್ರೀ ರಾಮುಲು
ಆರೋಗ್ಯ ಸಚಿವರು ಪ್ರತಿನಿಧಿಸುವ ಜಿಲ್ಲೆಯಲ್ಲಿ ಮತ್ತೊಂದು ಎಡವಟ್ಟು ನಡೆದುಹೋಗಿದೆ. ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ವೈದ್ಯರು ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡ್ತಿದ್ದಾರೆಂಬ ಆರೋಪ ಆಕ್ರೋಶದ ರೂಪದಲ್ಲಿ ಕೇಳಿ ಬಂದಿದೆ.