ಕರ್ನಾಟಕ

karnataka

By

Published : Feb 19, 2020, 11:20 PM IST

ETV Bharat / videos

ಶಾರ್ಟ್​ ಸರ್ಕ್ಯೂಟ್​ನಿಂದ ಕನಸಾಗಿಯೇ ಉಳಿದ ಮನೆ ನಿರ್ಮಾಣ: ಮಹಿಳೆ ಸಜೀವ ದಹನ..!

ಆ ಮಹಿಳೆ ಸಾಯುವುದಕ್ಕೆ ಮುಂಚೆ ಜೀವನದಲ್ಲಿ ತಮ್ಮದೇ ಆದ ಮನೆ ಕಟ್ಟಿಕೊಳ್ಳಬೇಕೆಂಬ ಕನಸನ್ನ ಕಂಡಿದ್ದರು. ಅದಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿಕೊಂಡು ಹಣವನ್ನು ಕೂಡಿಟ್ಟಿದ್ದರು. ಆದ್ರೆ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿಬಿದ್ದಿದ್ದು, ಕೂಡಿಟ್ಟ ಹಣ ತೆಗೆದುಕೊಳ್ಳಲು ಹೋದಾಕೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಈ ಮನಕಲಕುವ ಘಟನೆಯ ದುರಂತ ಕಥೆ ನೋಡಿ...

ABOUT THE AUTHOR

...view details