ಕರ್ನಾಟಕ

karnataka

ETV Bharat / videos

ಕಣ್ಣಿಗೆ ಕಟ್ಟುವಂತಿದೆ ಭಾರತೀಯರ ಪಾಲಿನ ಹೆಮ್ಮೆಯ ಆ ಕ್ಷಣಗಳು

By

Published : Sep 6, 2019, 6:03 PM IST

ಹುಬ್ಬಳ್ಳಿಯಲ್ಲಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಘ್ನ ನಿವಾರಕನ ಪೂಜೆಯ ಜೊತೆ ಜೊತೆಗೆ ದೇಶದ ವೀರಪುತ್ರನಿಗೆ ಒದಗಿದ್ದ ವಿಘ್ನವೂ ಹೇಗೆ ನಿವಾರಣೆಯಾಯ್ತು ಎನ್ನುವುದನ್ನು ತೋರಿಸಲಾಗಿದೆ. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಕುರಿತು ಪ್ರದರ್ಶಿಸಿದ ಆ ಅಪರೂಪದ ರೂಪಕವನ್ನು ನೀವೂ ನೋಡಿ.

ABOUT THE AUTHOR

...view details