ಹೊಸ ಸರ್ಕಾರ ಬಂದ್ಮೇಲಾದ್ರೂ ಮಹದಾಯಿ ಸಮಸ್ಯೆ ಬಗೆಹರಿಸ್ತಾರಾ ಮೋದಿ? - undefined
ಆ ಭಾಗದ ರೈತರು ಕುಡಿಯುವ ನೀರಿಗಾಗಿ ನಡೆಸುತ್ತಿರೋ ಹೋರಾಟ ಇತಿಹಾಸವನ್ನೇ ಸೃಷ್ಟಿಸಿದೆ. ನ್ಯಾಯಾಲಯ ತೀರ್ಪು ನೀಡಿ ವರ್ಷ ಉರುಳಿದರೂ ರಾಜ್ಯ ಸರಕಾರ ಕ್ಯಾರೆ ಅಂದಿರಲಿಲ್ಲ. ಆದರೆ ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯೋ ಲಕ್ಷಣಗಳಿದ್ದು, ದಶಕಗಳ ಹೋರಾಟಕ್ಕೆ ನೂತನ ಬಿಜೆಪಿ ಸರ್ಕಾರ ತಿಲಾಂಜಲಿ ಹಾಡುತ್ತಾ ಅಂತಾ ಹೋರಾಟಗಾರರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.