ಕರ್ನಾಟಕ

karnataka

ETV Bharat / videos

ಅಕ್ರಮ ವಲಸಿಗರ ಹೊರಹಾಕಲು ಗೃಹ ಸಚಿವಾಲಯದ ಕ್ರಮಗಳೇನು: ಮೇಲ್ಮನೆಯಲ್ಲಿ ರಾಜೀವ್​ ಚಂದ್ರಶೇಖರ್​ ಪ್ರಶ್ನೆ - Congress MP Rahul Gandhi for opposing the NRC

By

Published : Dec 4, 2019, 11:28 PM IST

ನವದೆಹಲಿ: ಅಕ್ರಮ ವಲಸಿಗರನ್ನು ಭಾರತದಿಂದ ಹೊರ ಹಾಕಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಲಕ್ಷಾಂತರ ಜನರು ದೇಶದಲ್ಲಿ ಅಕ್ರಮ ವಲಸಿಗರಾಗಿ ನೆಲೆಸಿದ್ದು, ಅವರೆಲ್ಲರನ್ನು ಹೊರಹಾಕಲು ಕೇಂದ್ರ ಗೃಹ ಸಚಿವಾಲಯ ಯಾವ ರೀತಿಯ ಕ್ರಮ ಕೈಗೊಂಡಿದೆ ಹಾಗೂ ಅದರಿಂದ ಚುನಾವಣೆಯ ಮೇಲೆ ಆಗುವ ಪರಿಣಾಮಗಳೇನು? ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದರು. ಇದಕ್ಕೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್​ ಉತ್ತರಿಸಿದರು.

ABOUT THE AUTHOR

...view details