ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರವನ್ನು ನಿಲ್ಲಿಸಬೇಕಿದೆ: ಕೋಡಿಹಳ್ಳಿ ಚಂದ್ರಶೇಖರ್ - KSRTC Strike updates
ಬೆಂಗಳೂರು: ಜನರ ಒತ್ತಡ ನಮ್ಮ ಮೇಲಿದೆ. ಹೀಗಾಗಿ ಮುಷ್ಕರ ಅಂತಿಮ ಘಟಕ್ಕೆ ತಲುಪಿಸಬೇಕಿದೆ. ಜೊತೆಗೆ ಸಾರಿಗೆ ನೌಕರರ ಸಮಸ್ಯೆಯೂ ಮುಖ್ಯ. ಈ ಹಿನ್ನೆಲೆಯಲ್ಲಿ ಮುಷ್ಕರ ಅನಿರ್ವಾಯವಾಗಿತ್ತು. ಫ್ರೀಡಂ ಪಾರ್ಕ್ನಲ್ಲಿ ಸಭೆ ನಡೆಸಿ, ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು 'ಈಟಿವಿ ಭಾರತ'ಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
TAGGED:
KSRTC Strike updates