ಕರ್ನಾಟಕ

karnataka

ETV Bharat / videos

ಕಪ್ಪತಗುಡ್ಡಕ್ಕೆ ಸದ್ಯಕ್ಕಿಲ್ಲ ಆತಂಕ; ವನ್ಯಜೀವಿಧಾಮದ ಸ್ಥಾನಮಾನದ ಪ್ರಸ್ತಾಪ ಮುಂದೂಡಿಕೆ - ಕಪ್ಪತಗುಡ್ಡಕ್ಕೆ ಕವಿದಿರೋ ಕಾರ್ಮೋಡ ದೂರ

By

Published : Sep 27, 2019, 10:48 AM IST

ಕಪ್ಪತಗುಡ್ಡಕ್ಕೆ ಕವಿದಿರೋ ಕಾರ್ಮೋಡ ಸದ್ಯಕ್ಕೆ ದೂರವಾದಂತಿದೆ. ವನ್ಯಜೀವಿಧಾಮ ಸ್ಥಾನದಿಂದ ತೆಗೆಯಬೇಕೋ ಉಳಿಸಬೇಕೋ ಎಂದು ನಿರ್ಧರಿಸಲು ಕರೆದಿದ್ದ ಸಭೆಯನ್ನು ಉಪಚುನಾವಣೆ ನೆಪದಿಂದಾಗಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸಮಿತಿಯ ಅಧ್ಯಕ್ಷರಾಗಿರೋ ಸಿಎಂ ಯಡಿಯೂರಪ್ಪ ಈ ಸಭೆ ಮುಂದೂಡಿದ್ದಾರೆ. ಅಲ್ಲದೇ, ಈ ಬಗ್ಗೆ ಗದಗ ಜಿಲ್ಲೆ ಮೂರು ಕ್ಷೇತ್ರಗಳ ಬಿಜೆಪಿ ಶಾಸಕರು ಮೌನವಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ABOUT THE AUTHOR

...view details