ಕಾಡಿನಿಂದ ಉಡುಪಿಯ ನಡು ರಸ್ತೆಗೆ ಇಳಿದ ಕಾಡುಕೋಣ.. - ಕಾಡುಕೋಣ ಹಾವಳಿ
ಕಳೆದೊಂದು ತಿಂಗಳಿನಿಂದ ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗುತ್ತಿದೆ. ಲಾಕ್ಡೌನ್ ಜಾರಿಯಿರುವ ಹಿನ್ನೆಲೆ ರಸ್ತೆ ಮೇಲೆ ವಾಹನ ಓಡಾಟ ಹಾಗೂ ಜನರ ಓಡಾಟ ಕಡಿಮೆಯಾಗಿದ್ದು, ಇದೀಗ ಕಾಡಿನಿಂದ ಬಂದ ಕಾಡುಕೋಣಗಳು ರಸ್ತೆಯಲ್ಲಿ ಅಲೆದಾಡುತ್ತಿವೆ.