ಕರ್ನಾಟಕ

karnataka

ETV Bharat / videos

ವೈಫೈ ಚೌಪಾಲ್​​​ನಿಂದ ಬಾರದ ಇಂಟರ್​​​​ನೆಟ್.. ಜನರಿಗೆ ತಲುಪುತ್ತಿಲ್ಲ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ!! - ಇಂಟರ್‌ನೆಟ್ ಸೇವೆ ಕಡಿತ

By

Published : Dec 2, 2020, 12:24 PM IST

ಕಾರವಾರ : ಕೇಂದ್ರ ಸರ್ಕಾರ ಪ್ರತಿ ಗ್ರಾಮ‌ ಗ್ರಾಮಗಳಲ್ಲೂ ಇಂಟರ್‌ನೆಟ್ ಸೇವೆ ನೀಡಲು 'ವೈಫೈ ಚೌಪಾಲ್' ಯೋಜನೆಯೊಂದನ್ನು ಪ್ರಾರಂಭಿಸಿತ್ತು. ಹಳ್ಳಿಯ ಜನರಿಗೆ ಸಿಗಬೇಕಿದ್ದ ಈ ಸೌಲಭ್ಯ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಬಿಎಸ್ಎನ್​​ಎಲ್ ಹಾಗೂ ಗುತ್ತಿಗೆ ಪಡೆದ ಕಂಪನಿಗಳ ನಿರ್ಲಕ್ಷ್ಯತನದಿಂದಾಗಿ ಹಳ್ಳ ಹಿಡಿದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ಪ್ರಯೋಜನಕ್ಕೆ ಬಾರದಂತಾಗಿದೆ..

ABOUT THE AUTHOR

...view details