ಅನೈತಿಕ ಸಂಬಂಧ ಶಂಕೆ ಹಿನ್ನೆಲೆ: ಪತಿಯಿಂದಲೇ ಪತ್ನಿ ಹತ್ಯೆ - wife murdered by his husband
ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತಿಯೇ ತನ್ನ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀಬಾಯಿ ಸಿದ್ರಾಯ ಮೋಳೆ (45)ಕೊಲೆಯಾದ ದುರ್ದೈವಿ. ಆರೋಪಿ ಸಿದ್ರಾಯ್ ನಿಂಗಪ್ಪ ಮೋಳೆ ಎಂಬಾತನನ್ನು ಅಥಣಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.