ಕರ್ನಾಟಕ

karnataka

ETV Bharat / videos

ಕಾರವಾರ: ರಸ್ತೆಗಿಳಿಯದ ಬಸ್​ಗಳು, ಪ್ರಯಾಣಿಕರಿಗೆ ಸಂಕಷ್ಟ - transport strike in Karwar

By

Published : Apr 7, 2021, 11:01 AM IST

ಕಾರವಾರ: ನಗರದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇಲ್ಲಿನ ಬಸ್ ನಿಲ್ದಾಣದಿಂದ ಹೊರರಾಜ್ಯ ಹಾಗೂ ಇತರೆ ಜಿಲ್ಲೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿಯಿದೆ. ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ಖಾಸಗಿ ವಾಹನಗಳ ಓಡಾಟ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತಾದರೂ ಕೆಲವೇ ಕೆಲವು ವಾಹನಗಳ ಓಡಾಟ ಆರಂಭವಾಗಿದೆ.

ABOUT THE AUTHOR

...view details