ಅಂಬಾರಿಯಲ್ಲಿ ಕನ್ನಡಾಂಬೆ ಬದಲು ತಾಯಿ ಚಾಮುಂಡೇಶ್ವರಿ ಮೆರವಣಿಗೆ ಏಕೆ? ವಿಡಿಯೋ ನೋಡಿ - ಮೈಸೂರು ದಸರಾ
ದಸರಾ ಎಂದರೆ ಇಡೀ ಕರ್ನಾಟಕದ ಮಂದಿ ಅಚ್ಚರಿಯಿಂದ ನೋಡುವುದು ಮೈಸೂರಿನತ್ತ. ಜಂಬೂ ಸವಾರಿ, ದೀಪಾಲಂಕಾರ, ಅರಮನೆಯ ಸಡಗರ, ದರ್ಬಾರು, ಜಟ್ಟಿ ಕಾಳಗ, ಸಾಂಸ್ಕೃತಿಕ ಕಾರ್ಯಕ್ರಮಗಳು ಇವೇ ಮೊದಲಾದವುಗಳನ್ನು ವರ್ಣಿಸಲಸಾಧ್ಯ. 400ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಮೈಸೂರು ದಸರಾದ ಜವಾಬ್ದಾರಿ ಸರ್ಕಾರದ ಕೈಗೆ ಹೇಗೆ ಬಂತು? ಅದರ ಇತಿಹಾಸ ಏನು? ಈ ಸ್ಟೋರಿ ನೋಡಿ.