ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಗೆಲ್ಲುವು ಕುದುರೆ ಯಾವುದು?
ದಿನ ಬೆಳಗಾದರೆ ಸೂರ್ಯನ ಶಾಖ ಏರಿದ ಹಾಗೆ ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಏರಿಕೆಯಾಗುತ್ತಿದೆ. 15 ಕ್ಷೇತ್ರಗಳಲ್ಲಿಯೂ ಎಲ್ಲ ಪಕ್ಷದವರು ತಮ್ಮ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಇದೊಂದು ಕ್ಷೇತ್ರ ಮಾತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಅದು ಯಾವ ಕ್ಷೇತ್ರ ಏನಾಗ್ತಿದೆ ಅಂತೀರಾ... ಇಲ್ಲಿದೆ ನೋಡಿ ಆಕ್ಷೇತ್ರದ ಫುಲ್ ಡಿಟೇಲ್ಸ್